ಸದಸ್ಯತ್ವ

ಕನ್ನಡ ಕೂಟ ಲಕ್ಸೆಂಬರ್ಗ್ ವಿವಿಧ ಸಾಂಸ್ಕೃತಿಕ ಮತ್ತು ಭಾಷಾ ಚಟುವಟಿಕೆಗಳ ಮೂಲಕ “ಕನ್ನಡ” ಭಾಷೆ, ಸಂಸ್ಕೃತಿ ಮತ್ತು ಶ್ರೀಮಂತ ಪರಂಪರೆಯನ್ನು ಉಳಿಸಿ, ಬೆಳೆಸುವ ಗುರಿಯನ್ನು ಹೊಂದಿದೆ. ಲಕ್ಸೆಂಬರ್ಗ್‌ ನಲ್ಲಿ ಇರುವ ಕನ್ನಡ ಸಮುದಾಯವು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ನಾವು ಸೃಜನಾತ್ಮಕ ಹಾಗು ನವೀನ ರೀತಿಯಲ್ಲಿ ಪ್ರಯತ್ನಿಸುತ್ತೇವೆ. ಆದ್ದರಿಂದ ಹೆಮ್ಮೆಯ ಕನ್ನಡಿಗರು ಅಥವಾ ಕನ್ನಡ ಸಂಸ್ಕೃತಿಯ ಬಗ್ಗೆ ಆಸಕ್ತಿ ಹೊಂದಿರುವ ಜನರು ಸದಸ್ಯರಾಗಲು / ಸದಸ್ಯತ್ವವನ್ನು ನವೀಕರಿಸಲು ವಿನಂತಿಸುತ್ತೇವೆ.
ಸಕ್ರಿಯ ಸದಸ್ಯತ್ವದಿಂದ ಮಾತ್ರ ಕಾರ್ಯಕ್ರಮಗಳು ವಿಭಾಗದಲ್ಲಿ ವಿವರಿಸಿರುವ ಮೌಲ್ಯ ಪ್ರತಿಪಾದನೆಯನ್ನು ಮಾಡಲು ಕನ್ನಡ ಕೂಟ ಲಕ್ಸೆಂಬರ್ಗ್ ಯಶಸ್ವಿಯಾಗುತ್ತದೆ. ಆದ್ಧರಿಂದ ನಿಮಗೆ ಸೂಕ್ತವಾದ ಸದಸ್ಯತ್ವ ಆಯ್ಕೆ ಮಾಡಬೇಕಾಗಿ ವಿನಂತಿ.

Kannada Koota Luxembourg aims to promote, preserve and stay connected to the “Kannada” language and to the rich culture & heritage of Karnataka State through various cultural and linguistic activities. We strive for creative ways to engage the Kannada community in Luxembourg. Hence we request all Kannada-speaking people or non-Kannadigas who feel proud to be from Karnataka or people interested in Kannada culture to become a member/renew their membership.
It is only through active membership that Kannada Koota Luxembourg will be successful in bringing the value proposition listed on the ಕಾರ್ಯಕ್ರಮಗಳುpage.
Choose the membership option that suits you the best.

Membership Benefits

Free entrance to BBQ picnic and sports day
Discounted entry to KKL events
Exclusive member-only discounts* at selected Indian stores
Opportunity to showcase your talent in KKL events
Eligibility to become executive/board member of KKL as per articles of association
Chance to vote in specific resolutions and board elections
Opportunity to network with 250+ families within the LU Kannada community
Possibility to represent KKL in EU-wide Kannada events

Indian Spices Bazaar

2 Rue du Fort Wallis, 2714 Gare Luxembourg

10% discount on in-store purchases of 35€ or more

Apna Indian Market

12 Rue de l’Alzette, 4010 Esch-sur-Alzette, Luxembourg

5% discount on all purchases

10% discount on purchases of 90€ or more 

* Discounts are applicable upon presenting the KKL 2024 membership card

ಸದಸ್ಯತ್ವದ ಆಯ್ಕೆಗಳು
Membership Plans

Individual Membership

10€
Age 18 years and above

Family Membership

25€‎