ಪರಿಚಯ
ಹಲೋ, ನಮಸ್ಕಾರ, ಮೊಯೆನ್,
ಕನ್ನಡ ಕೂಟ ಲಕ್ಸೆಂಬರ್ಗ್ ಕನ್ನಡ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪರಂಪರೆಯನ್ನು ಉತ್ತೇಜಿಸುವ ಮತ್ತು ಸಂರಕ್ಷಿಸುವ ಲಾಭರಹಿತ ಸಾಂಸ್ಕೃತಿಕ ಸಂಘವಾಗಿದೆ. ಕನ್ನಡ ಭಾಷೆ, ಸಂಸ್ಕೃತಿ, ಕರ್ನಾಟಕದ ಪರಂಪರೆಗೆ ಸಂಬಂಧಿಸಿದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಗೂ ಚಟುವಟಿಕೆಗಳನ್ನು ಆಯೋಜಿಸುವುದು, ಪ್ರೋತ್ಸಾಹಿಸುವುದು ನಮ್ಮ ಗುರಿಯಾಗಿದೆ.
ಕನ್ನಡಿಗರನ್ನು ಒಗ್ಗೂಡಿಸುವುದೇ ನಮ್ಮ ಧ್ಯೇಯ.
ಲಕ್ಸೆಂಬರ್ಗ್ ವೈವಿಧ್ಯಮಯ ಹಿನ್ನೆಲೆಯಿಂದ ಬಂದ ಜನರನ್ನು ಹೊಂದಿದ್ದು, ಪ್ರಪಂಚದ ವಿವಿಧ ಭಾಗಗಳಿಂದ ವಲಸೆ ಬಂದವರು ಅದನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಂಡಿದ್ದಾರೆ. ಲಕ್ಸೆಂಬರ್ಗ್‌ನಲ್ಲಿರುವ ಭಾರತೀಯರು ಈ ವೈವಿಧ್ಯಮಯ ಜನತೆಯ ಪ್ರಮುಖ ಭಾಗವಾಗಿದ್ದು,
ಕನ್ನಡಿಗರು ಭಾರತೀಯ ಸಮುದಾಯದ ಗಮನಾರ್ಹ ಭಾಗವಾಗಿದ್ದಾರೆ .
ಕನ್ನಡ ಕೂಟ ಲಕ್ಸೆಂಬರ್ಗ್ ನಿಯಮಿತವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಬ್ಬದ ಆಚರಣೆಗಳು, ಕ್ರೀಡಾ ಕೂಟ, ಕನ್ನಡ ಮೂಲದ ಜನರಿಗೆ ಕನ್ನಡ ಭಾಷೆಯ ಶಿಕ್ಷಣ, ಚಲನಚಿತ್ರ ಮುಂತಾದವುಗಳನ್ನು ಆಯೋಜಿಸುವ ಮೂಲಕ ಕನ್ನಡಿಗರನ್ನು ಒಗ್ಗೂಡಿಸುವ ಮತ್ತು ಕನ್ನಡ ಸಂಸ್ಕೃತಿಯನ್ನು ಪೋಷಿಸುವ ಉದ್ದೇಶವನ್ನು ಹೊಂದಿದೆ.
Hello, Namaskaara, Moien,
Kannada Koota Luxembourg is a non profit, cultural association for promoting and preserving Kannada culture, traditions and heritage in Luxembourg. Our goal is to promote educational and cultural activities pertaining to Kannada language, culture and heritage of Karnataka.
OUR MOTTO IS TO BRING KANNADIGAS TOGETHER
Luxembourg enjoys an ethnically diverse demography with immigrants from various parts of the world making it their home. Indians in Luxembourg forms a major portion of this diverse population and Kannadigas (people from the South Indian state of Karnataka, speaking kannada language) forms significant part of this Indian community.
Kannada Koota Luxembourg strives to bring kannadigas in Luxembourg together and fosters Kannada culture by hosting regular cultural events, festive celebrations, Kannada workshops, arts, movies and more such activities .
Executive Committee

Bhavani Shankar
President

Karthik Ramamurthy
Secretary

Sandhya Suresh
Vice President

Manjunatha Prasad
Chief Compliance Officer

Narasimha Hebbar
Head Of Committee

Prabhu Srinivas
Treasurer
Board members

Ramesh Panduranga
Director

Hitesh Gowda
Director

Niranjan Vishwamurthy
Director

Prashant Alavandi
Director

Punitha RAJARAMAReddy
Director