ಕನ್ನಡಕೂಟ ಲಕ್ಸೆಂಬರ್ಗ್
ನಮಸ್ಕಾರ ಲಕ್ಸೆಂಬರ್ಗ್!
ನಾವಿಲ್ಲಿಗೆ ಬಂದವರು, ನಿಮ್ಮೊಂದಿಗೆ ಬೆರೆತವರು,
ಸಾಗರದಾಚೆಯ ಕರುನಾಡು ನಮ್ಮ ತವರೂರು.
ಕಾವೇರಿಯು ನೀರುಣಿಸಿದ, ತಾಯಿ ಭುವನೇಶ್ವರಿ
ಹರಿಸಿದ,
ಶ್ರೀ ಗಂಧದ ಗುಡಿ, ಚಿನ್ನದಗಣಿ, ಕಸ್ತೂರಿ ಕಂಪಿನ ನಮ್ಮೂರು.
ಪಂಪ ರನ್ನರ ಕಾವ್ಯ, ಹಂಪಿಯ ವಿಜಯನಗರ,
ದಸರೆಯ ವೈಭವ, ಜೋಗದ ಸಿರಿ ನಯನ ಮನೋಹರ.
ಬೇಲೂರು ಹಳೇಬೀಡಿನ ಶಿಲೆಯೆಲ್ಲವೂ ಕಾವ್ಯ,
ವೀರನಾರಿಯರ, ನಾಡಪ್ರಭುಗಳ ಚರಿತೆಯೆ ಭವ್ಯ.
ಆ ಸಿರಿಯ, ಆ ಕಲೆಯ, ಆ ಚರಿತೆಯ ತಂದಿಹೆವು
ನಿಮ್ಮೊಂದಿಗೆ ಹಂಚಲು, ಉಳಿಸಲು, ಬೆಳೆಸಲು.
Ugadi Celebration
IMG_8966-min-ink
IMG_3422-min-ink
DSC_2515-min-ink
DSC_2498-min-ink
DSC_2455 (1)-min-ink
DSC_2387-min-ink
DSC_2276-min-ink
DSC_2242-min-ink
DSC_2217-min-ink
DSC_1971-min-ink
DSC_1967-min-ink