ನಮ್ಮ ಯುಗಾದಿ
ಎಲ್ಲರಿಗೂ ನಮಸ್ಕಾರ. ಆತ್ಮೀಯ ಸ್ನೇಹಿತರೆ. ಶ್ರೀ ಶೋಭ ಕೃನ್ನಾಮ ಸಂವತ್ಸರ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ‘ಯುಗಾದಿ’ ಹಿಂದೂಗಳ ಆರಂಭದ ಹೊಸ ವರ್ಷ. ಭಾರತದಲ್ಲಿ ಚಾಂದ್ರಮಾನ ಹಾಗೂ ಸೌರಮಾನ ಪಂಚಾಂಗದ ಎರಡು ಸಂಪ್ರದಾಯಗಳಲ್ಲಿ ಯುಗಾದಿಯ ಆಚರಣೆಯನ್ನು ಕಾಣುತ್ತೇವೆ. ಕರ್ನಾಟಕದಲ್ಲಿ ಚಾಂದ್ರಮಾನ ಯುಗಾದಿ ಪದ್ಧತಿ ಹೆಚ್ಚು ಜನಪ್ರಿಯವಾಗಿದ್ದು, ಕೇವಲ ದ. ಕನ್ನಡ, ಉಡುಪಿ ಹಾಗೂ ಉ. ಕನ್ನಡ ಜಿಲ್ಲೆಗಳಲ್ಲಿ ಸೌರಮಾನ ಯುಗಾದಿಯ ಆಚರಣೆ ಹೆಚ್ಚು ಜನಪ್ರಿಯವಾಗಿದೆ. ಭಾರತದ ಹಲವು ರಾಜ್ಯಗಳಲ್ಲಿ ಎರಡೂ ಯುಗಾದಿಗಳ ಆಚರಣೆಯ ಸಂಪ್ರದಾಯವನ್ನು ಕಾಣಬಹುದು. ಚಾಂದ್ರಮಾನ […]